🔲 ಉಸೇನ್ ಬೋಲ್ಟ್'ಗೆ ಕೊರೋನಾ ದೃಢವಾದ ಹಿನ್ನೆಲೆ
🔲 ಬೋಲ್ಟ್ ಹುಟ್ಟುಹಬ್ಬ ಪಾರ್ಟಿಗೆ ತೆರಳಿದ್ದ ಕ್ರಿಕೆಟಿಗ ಕ್ರಿಸ್ ಗೇಲ್'ಗೂ ಕೊರೋನಾ ಭೀತಿ
🔲 ಕೊರೋನಾ ನಿಯಮಗಳನ್ನು ಗಾಳಿಗೆ ತೂರಿ ಭರ್ಜರಿ ಬರ್ತ್'ಡೇ ಪಾರ್ಟಿ ಆಯೋಜಿಸಿದ್ದ ಬೋಲ್ಟ್
🔲 ಪಾರ್ಟಿಗೆ ತೆರಳಿದ್ದ ಎಲ್ಲರಿಗೂ ಕ್ವಾರಂಟೈನ್ ಕಡ್ಡಾಯ ಹಿನ್ನೆಲೆ
🔲 ಪಂಜಾಬ್ ಪರ ಗೇಲ್ ಕಣಕ್ಕಿಳಿಯುವ ಬಗ್ಗೆ ಕಾಡುತ್ತಿರುವ ಅನುಮಾನ
#ChrisGayle #Covid19 #IPL2020 #SportsOneKannada
Tags
ಕ್ರೀಡೆ