ಅರಸೀಕೆರೆ ಶಾಸಕ ಕೆ.ಎಂ‌.ಶಿವಲಿಂಗೇಗೌಡರಿಗೆ ಕೊರೊನಾ ಪಾಸಿಟಿವ್

ಹಾಸನ: ಅರಸೀಕೆರೆ ಜೆಡಿಎಸ್ ಶಾಸಕ ಕೆ.ಎಂ‌.ಶಿವಲಿಂಗೇಗೌಡರಿಗೆ ಕೊರೊನಾ ಪಾಸಿಟಿವ್
ಈ‌ ವಿಷಯವನ್ನು ತಾವೇ ಸ್ಪಷ್ಟ ಪಡಿಸಿದ ಶಿವಲಿಂಗೇಗೌಡ

ಬೆಂಗಳೂರು ಮಣಿಪಾಲ್ ಆಸ್ಪತ್ರೆಗೆ ದಾಖಲು

ನನಗೆ ಯಾವುದೇ ರೋಗ ಲಕ್ಷಣ ಇಲ್ಲ, ರ‌್ಯಾಪಿಡ್ ಟೆಸ್ಟ್ ನಲ್ಲಿ ಪಾಸಿಟಿವ್ ಬಂದಿದೆ

ನಾನು‌ ಆರೋಗ್ಯ ವಾಗಿದ್ದೇನೆ, ಶೀಘ್ರ ಗುಣಮುಖನಾಗಿ ಬರುವೆ

ಯಾವುದೇ ಗಾಳಿ ಸುದ್ದಿಗೆ ಕಿವಿಗೊಡಬೇಡಿ

ಯಾರೂ ಹೆದರಬೇಕಾದ ಅವಶ್ಯಕತೆ ಇಲ್ಲ

ನನ್ನ ಸಂಪರ್ಕದಲ್ಲಿ ಇದ್ದ ಎಲ್ಲರೂ ಚೆಕ್ ಮಾಡಿಸಿಕೊಳ್ಳುವಂತೆ ಸಲಹೆ

ಈ ಹಿಂದೆ ಶಿವಲಿಂಗೇಗೌಡ ಅವರ ಪತ್ನಿಗೂ ಪಾಸಿಟಿವ್ ಬಂದಿತ್ತು

ಅವರು ಗುಣಮುಖರಾದ ನಂತರ ಶಾಸಕರಿಗೂ ಪಾಸಿಟಿವ್ ದೃಢ

Post a Comment

Previous Post Next Post