ಹಾಸನದಲ್ಲಿಂದು ಒಟ್ಟು 206 ಕರೋನ ಪಾಸಿಟಿವ್ ಪತ್ತೆ

ಹಾಸನ: ಜಿಲ್ಲೆಯಲ್ಲಿ  ಕರೊನಾ ದಿನದಿಂದ ದಿನಕ್ಕೆ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಲೇ ಇದೆ. ಇಂದು ಒಂದೇ ದಿನ ಗರಿಷ್ಠ 206 ಜನರಲ್ಲಿ ಕೋವಿಡ್-19 ದೃಢಪಟ್ಟಿದೆ. 
ಆ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 13056 ಕ್ಕೆ ಏರಿಕೆಯಾಗಿದ್ದು. 3777 ಸಕ್ರಿಯ ಪ್ರಕರಣಗಳಿದೆ.

Post a Comment

Previous Post Next Post