ಸುದೀಪ್ ರವರಿಗೆ ಸಿನಿಮಾದ ಆರ್ಶಿರ್ವಾದ ಯಾರದು ಇತ್ತು ಗೊತ್ತ

ಕನ್ನಡದ ಸಾಹಸ ಸಿಂಹ ವಿಷ್ಣುವರ್ಧನ್ ರವರ ಹುಟ್ಟುದ ಸಂದರ್ಭದಲ್ಲಿ ಸಾಹಸ ಸಿಂಹ ಡಾ ವಿಷ್ಣುವರ್ಧನ ಅವರ 70ನೇ ಜಯಂತೋತ್ಸವದ Common Display Picture (CDP) ಬಿಡುಗಡೆ ಭಾಗ್ಯ ನನಗೆ ದೊರೆತಿರುವುದು ನನ್ನ ಭಾಗ್ಯ ಅವರ ಆರ್ಶಿರ್ವಾದ ನನ್ನ ಮೇಲೆ ಇತ್ತು ಎಂದು ಕಿಚ್ಚ ಸುದೀಪ್ ಟ್ವಿಟರ್ ಮಾಡಿದ್ದಾರೆ. ಜೊತೆಯಲ್ಲಿ ಎಲ್ಲಾ ನಿಮ್ಮ
 ಪ್ರೊಪೈಲ್ ಫಿಕ್ ಆಗಿಸಿಕೊಳ್ಳಿ ಎಂದಿದ್ದಾರೆ.

Post a Comment

Previous Post Next Post