ಭಾರೀ ಗಾಳಿಗೆ ರಸ್ತೆಗುರುಳಿದ ಬೃಹತ್ ಮರ
ರಾಜ್ಯಹೆದ್ದಾರಿಯಲ್ಲಿ ರಸ್ತೆಗೆ ಬಿದ್ದಿರುವ ಮರ
ಕೊಟ್ಟಿಗೆಹಾರ ಟು ಹೊರನಾಡು ಸಂಪರ್ಕ ಕಡಿತ
ಮಳೆ ಬಿಡುವು ನೀಡಿದ್ದರೂ ಭಾರೀ ಗಾಳಿಗೆ ಬಿದ್ದಿರುವ ಮರ
ಹೊರನಾಡಿನ ರಾಜ್ಯ ಹೆದ್ದಾರಿ ರಸ್ತೆ ಸಂಚಾರ ಅಸ್ತವ್ಯಸ್ತ..
ಒಂದು ಗಂಟೆಯಿಂದ ವಾಹನ ಸವಾರರ ಪರದಾಟ..
ಸಾಲು ಸಾಲಾಗಿ ನಿಂತಿರುವ ವಾಹನಗಳು..
ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ಜಾವಳಿ ಬಳಿ ಉರುಳಿದ ಮರ..
ಸ್ಥಳೀಯರಿಂದ ತೆರವು ಕಾರ್ಯಚರಣೆ..
Tags
ಚಿಕ್ಕಮಗಳೂರು