ಹೆಸರು:- ಸಿಂಚನ.ಕೆ
ವಯಸ್ಸು: 11 ವರ್ಷ
ಸಿಂಚನ ಎಂಬ ಬಾಲಕಿಯು ಸಕಲೇಶಪುರದ ಯಾದ್ಗಾರ್ ಪಬ್ಲಿಕ್ ಶಾಲೆಯಲ್ಲಿ ಆರನೇ ತರಗತಿ ವ್ಯಾಸಂಗ ಮಾಡುತ್ತಿದ್ದು. ಇವರು ಸಕಲೇಶಪುರ ತಾಲ್ಲೂಕಿನ ಹಳೇ ಸಂತವೇರಿ ನಿವಾಸಿಗಳಾಗಿದ್ದು ಇವರ ತಂದೆ ಚಿಕ್ಕ ಬೀಡಾ ಅಂಗಡಿಯನ್ನು ಇಟ್ಟುಕೊಂಡು ಬಡತನದಲ್ಲಿ ಜೀವನ ನಡೆಸುತ್ತಿದ್ದಾರೆ. ಇವರ ಮಗಳಾದ ಸಿಂಚನ ಬ್ಲಡ್ ಕ್ಯಾನ್ಸರ್ ಗೆ (Blood Cancer) ತುತ್ತಾಗಿದ್ದು. ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ 23/09/2020 ರಂದು ದಾಖಲಾಗಿರುತ್ತಾರೆ. ಮಗುವಿನ ಚಿಕಿತ್ಸೆಯ ವೆಚ್ಚಕ್ಕಾಗಿ ಹಣದ ಅವಶ್ಯಕತೆ ಇರುವುದರಿಂದ ತಾವುಗಳು ದಯಮಾಡಿ ಮಗುವಿನ ಚಿಕಿತ್ಸೆಗೆ ಸಹಾಯ ನೀಡಬೇಕಾಗಿ ತಮ್ಮಲ್ಲಿ ಕಳಕಳಿಯ ಪ್ರಾರ್ಥನೆ":🙏
ಬ್ಯಾಂಕ್ ಖಾತೆ ವಿವರ :🏦
SYNDICATE BANK
A/C:14032200076668
NAME:KISHOR R
IFSC CODE:SYNB0001403
BRANCH:SAKLESHPUR
🏦Google Pay:7026276081
🏦Phone Pay:7026276081
ಬಂಧುಗಳೇ ಆದಷ್ಟು ಮಾಹಿತಿಯನ್ನು ಶೇರ್ ಮಾಡುವ ಮೂಲಕ ಮಗುವಿನ ಚಿಕಿತ್ಸಾ ವೆಚ್ಚಕ್ಕೆ ಸಹಕರಿಸಬೇಕಾಗಿ ತಮ್ಮಲ್ಲಿ ವಿನಂತಿ.🙏