ಶ್ರೀಲಂಕಾದ ಕ್ಯಾಸಿನೋ ನೈಟ್ ಲೈಫ್ ಪಾರ್ಟಿ ಹೇಗಿದೆ ವಿಡಿಯೋ ನೋಡಿ

ಹೌದು ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ ಕಳೆದ ಎರಡು ವಾರದಿಂದ ಕನ್ನಡ ಸಿನಿಮಾ ರಂಗದಲ್ಲಿ ಮಾದಕ ವಸ್ತುಗಳ ಸೇವನೆ ವಿಚಾರವಾಗಿ ಮತ್ತು ಸರಬರಾಜು ವಿಚಾರವಾಗಿ ದೊಡ್ಡ ಚರ್ಚೆಯಾಗುತ್ತಿದೆ ಇದೇ ನಿಟ್ಟಿನಲ್ಲಿ ವಿತರಕ ಪ್ರಶಾಂತ್ ಸಂಬರ್ಗಿ ಅವರು ಕೂಡ ಡ್ರಗ್ಸ್ ಹಿನ್ನೆಲೆಯಲ್ಲಿ ಕೆಲ ಆರೋಪಗಳನ್ನು ಮಾಡಿದ್ದು ಮುಖ್ಯವಾಗಿ ಶ್ರೀಲಂಕಾದ ಕ್ಯಾಸಿನೊ ಈ  ಡ್ರಗ್ಸ್  ವ್ಯವಹಾರದ ಮೂಲ ಕೇಂದ್ರವಾಗಿದೆ ಎಂದು ತಿಳಿಸಿದ್ದಾರೆ.   ಡ್ರಗ್ಸ್ ದಂಧೆ ಪ್ರಕರಣದ ಪ್ರಮುಖ ಆರೋಪಿ ಶೇಖ್ ಫಾಝಿಲ್ ನಿಯೋಜಿತ ಪಾರ್ಟಿ ಗಳು ಹೇಗಿರುತ್ತೆ ಎನ್ನುವದರ ಒಂದು  ಝಲಕ್  ಇಲ್ಲಿದೆ ನೋಡಿ ಹೌದು ಈಗ ಎಲ್ಲ ಕಡೆ ಶ್ರೀಲಂಕೆ ಕ್ಯಾಸಿನೋದ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ .ಕ್ಯಾಸಿನೊದ ನೈಟ್ ಲೈಫ್ ಪಾರ್ಟಿ ಗಳು ಬಹು ರೋಮಾಂಚಕ ವಾಗಿರುತ್ತದೆ . ದೇಶ ವಿದೇಶಗಳಿಂದ ಸುಂದರವಾದ ಹುಡುಗಿಯರು ನೃತ್ಯದಲ್ಲಿ ಭಾಗವಹಿಸುತ್ತಾರೆ  ಅಷ್ಟೇ ಅಲ್ಲದೆ ಎಲ್ಲ ಚಿತ್ರ ರಂಗದ ನಟ ಮತ್ತು ನಟಿಯರು ಈ ಪಾರ್ಟಿ ಯಲ್ಲಿ   ಭಾಗವಹಿಸುತ್ತಾರೆ . ಮುಖ್ಯವಾಗಿ ಬಾಲಿ ವುಡ್ ಮತ್ತು ಸ್ಯಾಂಡಲ್ವುಡ್ ನಟಿಯರು ಹೆಚ್ಚಾಗಿ ಇರುತ್ತಾರೆ . ಡ್ರಗ್ಸ್ ಸ್ಕ್ಯಾಂಡಲ್ ಈಗ ತುಂಬಾ ಚರ್ಚೆಯಾಗುತ್ತಿದೆ.


Post a Comment

Previous Post Next Post