ಡಾ‌.ವಿ.ರಾಜೀವ್ ಅವರ ಪಾರ್ಥೀವ ಶರೀರ ರಾಜೀವ್ ಕಾಲೇಜು ಆವರಣದಲ್ಲಿ


ದಿ.ಡಾ‌.ವಿ.ರಾಜೀವ್ ಅವರ ಪಾರ್ಥೀವ ಶರೀರ ಇದೀಗ ತಮ್ಮದೇ " ರಾಜೀವ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ " ಕಾಲೇಜು ಆವರಣದ ಬಳಿ ಅಂತಿಮ ದರ್ಶನಕ್ಕೆ ಕಾಲೇಜು ಆಡಳಿತ ವರ್ಗ ಹಾಗೂ ಸಿಬ್ಬಂದಿಗಳು ವ್ಯವಸ್ಥೆ ಮಾಡಿದ್ದಾರೆ ., ಸ್ಥಳದಲ್ಲಿ ಮುಗಿಲು ಮುಟ್ಟಿದ್ದ ಆಕ್ರಂದನ , ಕೋವಿಡ್ ನಿಯಮಾನುಸಾರ ಮೃತದೇಹ ವನ್ನು ಗಾಜಿನ ಪೆಟ್ಟಿಗೆಯಲ್ಲಿ ಇಡಲಾಗಿರುತ್ತದೆ , ಕೋವಿಡ್ ನಿಯಮಾನುಸಾರ ಕಾರ್ಯ ನೆರವೇರಲಿದೆ

Post a Comment

Previous Post Next Post