ಹಾಸನದಲ್ಲಿಂದು ಒಟ್ಟು 308 ಕರೋನ ಪಾಸಿಟಿವ್ ಪತ್ತೆ

ಹಾಸನ: ಜಿಲ್ಲೆಯಲ್ಲಿ  ಕರೊನಾ ದಿನದಿಂದ ದಿನಕ್ಕೆ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಲೇ ಇದೆ. ಇಂದು ಒಂದೇ ದಿನ ಗರಿಷ್ಠ 308 ಜನರಲ್ಲಿ ಕೋವಿಡ್-19 ದೃಢಪಟ್ಟಿದೆ. 
ಆ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 12850 ಕ್ಕೆ ಏರಿಕೆಯಾಗಿದ್ದು. 3571 ಸಕ್ರಿಯ ಪ್ರಕರಣಗಳಿದೆ.

Post a Comment

Previous Post Next Post