ನನ್ನ ಮಗಳಿಗಾಗಿ ಫ್ಲ್ಯಾಟ್ ಅಲ್ಲ ನಮ್ಮನ್ನು ಮಾರಿಕೊಳ್ಳುತ್ತೇವೆ : ರೋಹಿನಿ ದ್ವಿವೇದಿ

ಪರಪ್ಪನ ಅಗ್ರಹಾರ: ಡ್ರಗ್ಸ್ ಮಾಫಿಯಾ ಸಂಬಂಧ ನಟಿ ರಾಗಿಣಿ ಸೇರಿದಂತೆ ಒಟ್ಟು 5 ಜನ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಈ ಹಿನ್ನೆಲೆ ಇಂದು ರಾಗಿಣಿ ಕುಟುಂಬದವರು ಮಗಳನ್ನು ಭೇಟಿ ಮಾಡಲು ಪರಪ್ಪನ ಅಗ್ರಹಾರ ಜೈಲಿನತ್ತ ಬಂದಿದ್ದರು. ಆದ್ರೆ ಕೊರೊನಾ ಹಿನ್ನೆಲೆ ಭೇಟಿಗೆ ಜೈಲಾಧಿಕಾರಿಗಳು ನಿರ್ಬಂಧ ಹೇರಿದ್ದು, ಗೇಟ್ ಬಳಿಯೇ ರಾಗಿಣಿ ಪೋಷಕರು ಕಾಯುತ್ತಾ ಕುಳಿತಿದ್ದರು.

Post a Comment

Previous Post Next Post