ಆರ್‌ಸಿಬಿ ಆಡುವ ಪಂದ್ಯಗಳ ವೇಳಾಪಟ್ಟಿ ಹೀಗಿದೆ.

 
1. ಸನ್‌ರೈಸರ್ಸ್‌ ಹೈದರಾಬಾದ್‌ vs ಆರ್‌ಸಿಬಿ (ಸೆ. 21, ದುಬೈ, ರಾತ್ರಿ 7.30ಕ್ಕೆ)
2. ಕಿಂಗ್ಸ್‌ ಇಲೆವೆನ್‌ ಪಂಜಾಬ್ vs ಆರ್‌ಸಿಬಿ (ಸೆ. 24, ದುಬೈ, ರಾತ್ರಿ 7.30ಕ್ಕೆ)
3. ಮುಂಬೈ ಇಂಡಿಯನ್ಸ್‌ vs ಆರ್‌ಸಿಬಿ (ಸೆ. 28, ದುಬೈ, ರಾತ್ರಿ 7.30ಕ್ಕೆ)
4. ರಾಜಸ್ಥಾನ್ ರಾಯಲ್ಸ್‌ vs ಆರ್‌ಸಿಬಿ (ಅ. 3, ಅಬುದಾಭಿ, ಮಧ್ಯಾಹ್ನ 3.30ಕ್ಕೆ)
5. ಡೆಲ್ಲಿ ಕ್ಯಾಪಿಟಲ್ಸ್‌ vs ಆರ್‌ಸಿಬಿ (ಅ. 5, ದುಬೈ, ರಾತ್ರಿ 7.30ಕ್ಕೆ)
6. ಚೆನ್ನೈ ಸೂಪರ್‌ ಕಿಂಗ್ಸ್‌ vs ಆರ್‌ಸಿಬಿ (ಅ. 10, ದುಬೈ, ರಾತ್ರಿ 7.30ಕ್ಕೆ)
7. ಕೋಲ್ಕತಾ ನೈಟ್‌ ರೈಡರ್ಸ್‌ vs ಆರ್‌ಸಿಬಿ (ಅ. 12, ಶಾರ್ಜಾ, ರಾತ್ರಿ 7.30ಕ್ಕೆ)
8. ಕಿಂಗ್ಸ್‌ ಇಲೆವೆನ್ ಪಂಜಾಬ್ vs ಆರ್‌ಸಿಬಿ (ಅ. 15, ಶರ್ಜಾ, ರಾತ್ರಿ 7.30ಕ್ಕೆ)
9. ರಾಜಸ್ಥಾನ್ ರಾಯಲ್ಸ್‌ vs ಆರ್‌ಸಿಬಿ (ಅ. 17, ದುಬೈ, ಮಧ್ಯಾಹ್ನ 3.30ಕ್ಕೆ)
10. ಕೋಲ್ಕತಾ ನೈಟ್‌ ರೈಡರ್ಸ್‌ vs ಆರ್‌ಸಿಬಿ (ಅ. 21, ಅಬುದಾಭಿ, ರಾತ್ರಿ 7.30ಕ್ಕೆ)       
11. ಚೆನ್ನೈ ಸೂಪರ್‌ ಕಿಂಗ್ಸ್‌ vs ಆರ್‌ಸಿಬಿ (ಅ. 25, ದುಬೈ, ಮಧ್ಯಾಹ್ನ 3.30ಕ್ಕೆ)
12. ಮುಂಬೈ ಇಂಡಿಯನ್ಸ್‌ vs ಆರ್‌ಸಿಬಿ (ಅ. 28, ಅಬುದಾಭಿ, ರಾತ್ರಿ 7.30ಕ್ಕೆ)
13. ಸನ್‌ರೈಸರ್ಸ್‌ ಹೈದರಾಬಾದ್ vs ಆರ್‌ಸಿಬಿ (ಅ. 31, ಶಾರ್ಜಾ, ರಾತ್ರಿ 7.30ಕ್ಕೆ)
14. ಡೆಲ್ಲಿ ಕ್ಯಾಪಿಟಲ್ಸ್‌ vs ಆರ್‌ಸಿಬಿ (ನ. 02, ಅಬುದಾಭಿ, ರಾತ್ರಿ 7.30ಕ್ಕೆ) ಹೆಚ್ಚಿನ ಸಂಖ್ಯೆಯಲ್ಲಿ ಈ ಮಾಹಿತಿಯನ್ನು ಶೇರ್ ಮಾಡಿ ಆರ್ ಸಿಬಿ ಫ್ಯಾನ್ಸ್ ಆಗಿದ್ದರೆ ತಪ್ಪದೆ ಲವ್ ಯು ಆರ್ ಸಿಬಿ ಎಂದು ಕಾಮೆಂಟ್ ಮಾಡಿ ಮತ್ತು ಈ ಸಲ ಕಪ್ ಗೆಲ್ಲಿ ಎಂದು ಕಮೆಂಟ್ ಮಾಡಿ ಧನ್ಯವಾದಗಳು...

Post a Comment

Previous Post Next Post