ಮೂಡಿಗೆರೆಯಲ್ಲಿ ಮಾರುತಿ ಕಾರ್ ಪಲ್ಟಿ
ಮಂಗಳೂರಿನಿಂದ ಮೂಡಿಗೆರೆಯ ತಮ್ಮ ಮನೆ ಹಂಡ್ ಗುಳಿ ಎಂಬ ಊರಿಗೆ ತೆರಳುತ್ತಿದ್ದಾಗ ಮಾರುತಿ ಕಾರ್ ಪಲ್ಟಿ
ರಾಷ್ಟ್ರೀಯ ಹೆದ್ದಾರಿ ಕೆ.ಎಂ.ರಸ್ತೆಯಲ್ಲಿ ತಡೆ ಗೋಡೆ ಇಲ್ಲದ ಕಾರಣ ಈ ಅಪಘಾತ ಸಂಭವಿಸಿದೆ
ಕಾರಿನಲ್ಲಿದ್ದ ನಾಲ್ವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದಾ ಪಾರು
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ನ ಚಕ್ ಮಕ್ಕಿ
Tags
ಚಿಕ್ಕಮಗಳೂರು