ಹಾಸನ: ಹಾಸನಾಂಬೆ ವಾರ್ಷಿಕ ದರ್ಶನೋತ್ಸವ ಹಿನ್ನೆಲೆ
ಈ ಬಾರಿ ನವೆಂಬರ್ 5 ರಿಂದ 16 ರವರೆಗೆ ದೇವಿ ದರ್ಶನಕ್ಕೆ ದಿನ ನಿಗದಿಯಾಗಿದೆ
ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಿರೋ ಹಿನ್ನೆಲೆ
ಈ ಬಾರಿ ಸಾರ್ವಜನಿಕರಿಗೆ ನೇರ ದರ್ಶನ ಇಲ್ಲಾ
ಹಾಸನದಲ್ಲಿ ಸಿದ್ದತಾ ಸಭೆ ಬಳಿಕ ಉಸ್ತುವಾರಿ ಸಚಿವ ಕೆ ಗೋಪಾಲಯ್ಯ ಹೇಳಿಕೆ
ಹಾಸನದ ಹಲವೆಡೆ ಎಲ್.ಇ.ಡಿ.ಪರದೆ ಹಾಕಿ ಸಾಮಾಜಿಕ ಅಂತರ ದೊಂದಿಗೆ ಆಲ್ಲೈನ್ ದರ್ಶನಕ್ಕೆ ವ್ಯವಸ್ಥೆ
ಈ ವರ್ಷ ಹಾಸನಾಂಬೆ ದರ್ಶನಕ್ಕೆ ನೇರ ಅವಕಾಶ ಇಲ್ಲ ಎಂದು ಸ್ಪಷ್ಟ ಪಡಿಸಿದ ಸಚಿವ
ಮೊದಲ ದಿನ ಬಾಗಿಲು ತೆಗೆಯೋ ವೇಳೆ ಸಿಎಂರಿಂದ ಉದ್ಘಾಟನೆಗೆ ಕರೆಯುತ್ತೇವೆ
ಮೊದಲ ಹಾಗೂ ಕೊನೆಯ ದಿನ ಆಹ್ವಾನಿತರಿಗೆ ಮಾತ್ರ ನೇರ ದರ್ಶನಕ್ಕೆ ಅವಕಾಶ
ಹಾಸನದಲ್ಲಿ ಅಧಿಕಾರಿಗಳ ಸಭೆ ಬಳಿಕ ಉಸ್ತುವಾರಿ ಸಚಿವ ಕೆ ಗೋಪಾಲಯ್ಯ ಹೇಳಿಕೆ
ಜನರ ಹಿತ ರಕ್ಷಣೆಗಾಗಿ ಈ ನಿಯಮವನ್ನು ಎಲ್ಲರೂ ಪಾಲನೆ ಮಾಡಬೇಕೆಂದು ಸಚಿವರ ಮನವಿ
Tags
ಹಾಸನ