ಹಾಸನದ ಡಿಕೆಶಿ ಆಪ್ತ ನ ಮನೆ ಮೇಲೂ ಸಿಬಿಐ ರೇಡ್?

ಹಾಸನ: ಹಾಸನದ ಡಿಕೆಶಿ ಆಪ್ತ ನ 
ಮನೆ ಮೇಲೂ ಸಿಬಿಐ ರೇಡ್?


ಡಿಕೆ ಶಿವಕುಮಾರ್ ಆಪ್ತ ಸಚಿನ್ ನಾರಾಯಣ್ ಮನೆಯಲ್ಲಿ ಅಧಿಕಾರಿಗಳ ತಂಡ‌ ಶೋಧನೆ
ಹಾಸನದ ಬಿಎಂ ರಸ್ತೆಯಲ್ಲಿರೊ 
ನಿವಾಸದ ಮೇಲೆ ದಾಳಿ 

ಖಾಸಗಿ ಕಾರಿನಲ್ಲಿ ಬಂದು ಪರಿಶೀಲನೆ ನಡೆಸುತ್ತಿರೋ ಅಧಿಕಾರಿಗಳು

ಈ ಹಿಂದೆ ಡಿಕೆಶಿ ಮನೆ ಮೇಲೆ ದಾಳಿ ನಡೆದಾಗಲೂ ಸಚಿನ್ ನಾರಾಯಣ್ ಮನೆ ಮೇಲೆ ದಾಳಿ ನಡೆದಿತ್ತು

ಇದೀಗ ಮೂರನೇ ಬಾರಿ ಮತ್ತೆ ಸಚಿನ್ ನಾರಾಯಣ್ ಮನೆ ಮೇಲೆ ಐಟಿ ಅಧಿಕಾರಿಗಳ ದಾಳಿ

ಡಿಕೆಶಿ‌ ಜೊತೆ ವ್ಯವಹಾರದಲ್ಲಿ ಸಚಿನ್ ಭಾಗಿಯಾಗಿದ್ದಾರೆ ಎಂಬ ಆರೋಪ

Post a Comment

Previous Post Next Post