ಹಾಸನದಲ್ಲಿ ಇಂದು ಒಟ್ಟು 28 ಪಾಸಿಟಿವ್ ಪ್ರಕರಣ ಪತ್ತೆ

ಹಾಸನ: ಹಾಸನದಲ್ಲಿ ಕೋವಿಡ್ 
ಪರಿಸ್ಥಿತಿ ದಿನದಿಂದ ಗಂಭೀರವಾಗುತ್ತಿದೆ

ಇಂದು ಒಟ್ಟು 28 ಪಾಸಿಟಿವ್ 
ಪ್ರಕರಣ ಪತ್ತೆಯಾಗಿವೆ

ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 
426 ಏರಿಕೆ
ಜಿಲ್ಲಾಧಿಕಾರಿ ಆರ್.ಗಿರೀಶ್ ಮಾಹಿತಿ

ಜಿಲ್ಲೆಯಲ್ಲಿ 58 ಕಂಟೋನ್ಮೆಂಟ್ ಇವೆ, 
ಈ ಪೈಕಿ 11 ನ್ನು ತೆರವು ಮಾಡಲಾಗಿದೆ

ಇಂದಿನ 28 ಪಾಸಿಟಿವ್ ಹಿನ್ನೆಲೆಯಲ್ಲಿ 
ಮತ್ತೆ 13 ಹೊಸ ಕಂಟೋನ್ಮೆಂಟ್ ಝೋನ್ ಘೋಷಣೆ

ಜಿಲ್ಲೆಯಲ್ಲಿ 176 ಸಕ್ರಿಯ ಪ್ರಕರಣ, 
246 ಮಂದಿ ಆಸ್ಪತ್ರೆಯಿಂದ ಬಿಡುಗಡೆ

ಇಂದೂ ಸಹ ಒಬ್ಬರು ಕೊರೊನಾದಿಂದ ಮೃತಪಟ್ಟಿದ್ದಾರೆ

ಇದರಿಂದ ಒಟ್ಟು ಸಾವಿನ ಸಂಖ್ಯೆ 4 ಕ್ಕೆ ಏರಿಕೆ

ಮೃತರು ಬೆಂಗಳೂರಿಂದ‌ ಬಂದು ಜೂ.28 ರಂದು ಕೋವಿಡ್ ಆಸ್ಪತ್ರೆಗೆ ದಾಖಲು

ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವು

ಜಿಲ್ಲೆಯಲ್ಲಿ ಕೊರೊನಾ ‌ಸಮುದಾಯಕ್ಕೆ ಹರಡುತ್ತಿದೆ

ಜನರು ಇನ್ನಾದರೂ ಜಾಗೃತಿವಹಿಸಬೇಕು ಎಂದು ಡಿಸಿ ಮನವಿ

ನಾನೂ ಕೂಡ, ಸಾರ್ವಜನಿಕ ಸಂಪರ್ಕ ಕಡಿಮೆ ಮಾಡುತ್ತೇನೆ

ತುರ್ತು ಅಗತ್ಯವಿದ್ದರೆ ಮಾತ್ರ ಕಚೇರಿಗೆ ಬನ್ನಿ ಎಂದು ಆರ್.ಗಿರೀಶ್ ಮನವಿ

Post a Comment

Previous Post Next Post