ವೃಕ್ಷ ಮಾತೆ ತಿಮ್ಮಕ್ಕನವರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ. ಒಂದು ವಾರ ಬೇಡ್ ರೆಸ್ಟ್

ವೃಕ್ಷ ಮಾತೆ ತಿಮ್ಮಕ್ಕನವರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ. ಒಂದು ವಾರ ಬೇಡ್ ರೆಸ್ಟ್ 
ದೇವರ ಆಶೀರ್ವಾದ ಪ್ರಕೃತಿ ಮಾತೆಯ ಅನುಗ್ರಹ ದಿಂದ ಮತ್ತು ನಾಡಿನ ಜನತೆಯ ಆರೈಕೆಯಿಂದ  ಶತಾಯುಷಿ  ವೃಕ್ಷಮಾತೆ ಸಾಲುಮರದ ತಿಮ್ಮಕ್ಕನವರಿಗೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ....ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಿದ ನಂತರ ಮೊದಲಿಗೆ ನನ್ನ ಮಗ ಉಮೇಶನನ್ನು ಕರೆಯಿರಿ ಕರೆಯಿರಿ ಎಂದ ತಿಮ್ಮಕ್ಕ .....

1 Comments

Previous Post Next Post