ಹಳೆ ಬಸ್ ಪಾಸ್ ವಿಸ್ತಾರಿಸಿದರು ಟೀಕೆಟ್ ಹರಿದ ಕಂಡಕ್ಟರ್

ಬೇಲೂರು : ಪದವಿ ಕಾಲೇಜು ವಿದ್ಯಾರ್ಥಿಗಳ  ಬಸ್ ಪಾಸ್  ವಿಸ್ತಾರಿಸಿದರು ಕೂಡ ಇಂದು ಪಿರಿಯಾಪಟ್ಟಣದ ಡಿಪೋಗೆ ಸೇರಿದ ಬಸ್ಸು. ಬೆಳಗ್ಗೆ ಬೇಲೂರಿನಿಂದ ಪಿರಿಯಾಪಟ್ಟಣಕ್ಕೆ ಹೋಗುವ ಬಸ್ ಸಂಖ್ಯೆ KA 09 F 5117 ಬಸ್ ನ  ನಿರ್ವಹಕರು ವಿದ್ಯಾರ್ಥಿಗಳು ಹಿಂದಿನ ವರ್ಷದ ಪಾಸ್ ಮತ್ತು ದಾಖಲಾತಿಯ ರಶೀದಿ ಮತ್ತು ಕಾಲೇಜಿನ ಗುರುತಿನ ಚೀಟಿಯನ್ನು ತೋರಿಸಿದರು ಕೂಡ ಟೀಕೆಟ್ ಅನ್ನು ಭರಿಸಿದ್ದಾರೆ.
ನಂತರ ನಿರ್ವಹಕರನ್ನು ಕೇಳಿದಾಗ ನಮಗೆ ಯಾವುದೇ ಮಾಹಿತಿಯನ್ನು ನೀಡಿಲ್ಲವೆಂದು ತಿಳಿಸಿದ್ದಾರೆ.
ಬಸ್ಸಿನಲ್ಲಿ ಒಟ್ಟು ವಿದ್ಯಾರ್ಥಿಗಳು ಒಟ್ಟು ವಿದ್ಯಾರ್ಥಿಗಳು ಸುಮಾರು 4  ರಿಂದ 5 ವಿದ್ಯಾರ್ಥಿಗಳು ಇರುತ್ತಾರೆ.

ವಿದ್ಯಾರ್ಥಿಗಳ ಹಣವನ್ನು ವಾಪಸು ಕೊಡಿಸಬೇಕಾಗಿ ವಿನಂತಿರುತ್ತಾರೆ.

Post a Comment

Previous Post Next Post