ಸಾಕಲು ತಂದಿದ್ದ ಜಾನುವಾರು ವಶಕ್ಕೆ ಪಡೆದ ಆರೋಪ

ಹಾಸನ: ಸಾಕಲು ತಂದಿದ್ದ ಜಾನುವಾರು ವಶಕ್ಕೆ ಪಡೆದ ಆರೋಪ
ಹಾಸನ ನಗರಸಭೆ ಎದುರು ನೂರಾರು ಜನರ ಧರಣಿ

ಅಕ್ರಮವಾಗಿ ದನದ ಮಾಂಸ ಮಾರಾಟ ಆರೋಪದಲ್ಲಿ ದಾಳಿಮಾಡಿದ್ದ ನಗರಸಭೆ ಅಧಿಕಾರಿಗಳು

ಹೈನುಗಾರಿಕೆಗಾಗಿ ಖರೀದಿ ಮಾಡಿ ತಂದಿದ್ದ ಜಾನುವಾರು ವಶಕ್ಕೆ ಪಡೆಯಲಾಗಿದೆ ಎಂದು ಪ್ರತಿಭಟನಾ ಕಾರರ ಆಕ್ರೋಶ

ಕುಟುಂಬ ಸಮೇತರಾಗಿ ಆಗಮಿಸಿ ಧರಣಿ ಕುಳಿತ ನೂರಾರು ಮುಸ್ಲಿಂ ಸಮುದಾಯದ ಜನ

42 ಹಸುಗಳನ್ನು ವಶಕ್ಕೆ ಪಡೆದು ಇದೀಗ ಕೇವಲ ಹತ್ತು ಹಸು ತೋರಿಸುತ್ತಿರೋದಾಗಿ ದೂರು

ನಗರಸಭೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಹೋರಾಟಗಾರರ ಆಕ್ರೋಶ

ಸ್ಥಳಕ್ಕೆ ನಗರಠಾಣೆ ಪೊಲೀಸರ ಭೇಟಿ

Post a Comment

Previous Post Next Post