ನಿನ್ನೆ ಸುರಿದ ಹಾಸನ ಜಿಲ್ಲೆಯಲ್ಲಿನ ಮಳೆ ವರದಿ

ಹಾಸನ ಜ.7 (ಹಾಸನ ಸೀಮೆ ನ್ಯೂಸ್):- ಜಿಲ್ಲೆಯಲ್ಲಿ ಜ.6  ರಂದು ದಾಖಲೆಯ ಮಳೆಯಾಗಿರುವ ವರದಿ ಅನ್ವಯ ಹಾಸನ ತಾಲ್ಲೂಕಿನ ಕಟ್ಟಾಯ 13.5  ಮಿ.ಮೀ, ಕಸಬ  14.8  ಮಿ.ಮೀ. ಮಳೆಯಾಗಿದೆ. 

   ಸಕಲೇಶಪುರ ತಾಲ್ಲೂಕಿನ ಬೆಳಗೋಡು 65.2 ಮಿ.ಮೀ, ಮಳೆಯಾಗಿದೆ. ಸಕಲೇಶಪುರ 17.3 ಮಿ.ಮೀ., ಬಾಳ್ಳುಪೇಟೆ 47 ಮಿ.ಮೀ, ಹಾನಬಾಳು 21.4 ಮಿ.ಮೀ, ಮಾರನಹಳ್ಳಿ 20 ಮಿ.ಮೀ., ಶುಕ್ರವಾರ ಸಂತೆ 10 ಮಿ.ಮೀ. ಹೆತ್ತೂರು 18.2 ಮಿ.ಮೀ. ಹೊಸೂರು 16.1 ಮಿ.ಮೀ. ಯಸಳೂರು 26.4 ಮಿ.ಮೀ ಮಳೆಯಾಗಿದೆ.

  ಚನ್ನರಾಯಪಟ್ಟಣ ತಾಲ್ಲೂಕಿನ ಕಸಬ 0.2 ಮಿ.ಮೀ, ಶ್ರವಣಬೆಳಗೊಳ 1.7 ಮಿ.ಮೀ, ನುಗ್ಗೆಹಳ್ಳಿ 1.8 ಮಿ.ಮೀ.  ಮಳೆಯಾಗಿದೆ.

    ಬೇಲೂರು ತಾಲ್ಲೂಕಿನ ಹಳೆಬೀಡು 13.6 ಮಿ.ಮೀ, ಬೇಲೂರು 25.8 ಮಿ.ಮೀ. ಹಗರೆ 18 ಮಿ.ಮೀ, ಗೆಂಡೆಹಳ್ಳಿ 65 ಮಿ.ಮೀ, ಹರೆಹಳ್ಳಿ 29.8 ಮಿ.ಮೀ, ಬಿಕ್ಕೋಡು 38.4 ಮಿ.ಮೀ.  ಮಳೆಯಾಗಿದೆ.

   ಅರಸೀಕೆರೆ ತಾಲ್ಲೂಕಿನ ಕಸಬ 15 ಮಿ.ಮೀ, ಜಾವಗಲ್ 38 ಮಿ.ಮೀ, ಬಾಣಾವರ 13 ಮಿ.ಮೀ, ಕಣಕಟ್ಟೆ 24.6 ಮಿ.ಮೀ, ಯಳವಾರೆ 3.8 ಮಿ.ಮೀ, ಮಳೆಯಾಗಿದೆ.

    ಆಲೂರು ತಾಲ್ಲೂಕಿನ ಕೆ. ಹೊಸಕೋಟೆ 24 ಮಿ.ಮೀ, ಆಲೂರು 74 ಮಿ.ಮೀ. ಪಾಳ್ಯ 80.2 ಮಿ.ಮೀ, ಕುಂದೂರು 132 ಮಿ.ಮೀ.  ಮಳೆಯಾಗಿದೆ.
       
    ಅರಕಲಗೂಡು ತಾಲ್ಲೂಕಿನ ಕೊಣನೂರು 12 ಮಿ.ಮೀ, ದೊಡ್ಡಮಗ್ಗೆ 42.2 ಮಿ.ಮೀ, ಮಲ್ಲಿಪಟ್ಟಣ 72 ಮಿ.ಮೀ, ಅರಕಲಗೂಡು ಕಸಬ 50.1 ಮಿ.ಮೀ, ಬಸವಪಟ್ಟಣ 50.6 ಮಿ.ಮೀ, ರಾಮನಾಥಪುರ 8.3 ಮಿ.ಮೀ, ದೊಡ್ಡಬೆಮ್ಮತ್ತಿ 48.6 ಮಿ.ಮೀ ಮಳೆಯಾಗಿದೆ.

    ಹೊಳೆನರಸೀನಪುರ ತಾಲ್ಲೂಕಿನ  ಹಳ್ಳಿ ಮೈಸೂರು 6.4 ಮಿ.ಮೀ,  ಹೊಳೆನರಸೀನಪುರ 2.4 ಮಿ.ಮೀ, ಮಳೆಯಾಗಿದೆ.

Post a Comment

Previous Post Next Post