Homeಕೃಷಿ ಜಿಲ್ಲೆಯ ಕೋವಿಡ್-19 ಗೆ ಒಳಗಾದ ಮುಸುಕಿನ ಜೋಳ ಬೆಳೆದ ರೈತರಿಗೆ ನೇರ ನಗದು June 10, 2021 0 ಹಾಸನ ಜಿಲ್ಲೆಯಲ್ಲಿ ಕೋವಿಡ್-19 ನಿಂದ ಸಂಕಷ್ಟಕ್ಕೆ ಒಳಗಾದ ಮುಸುಕಿನ ಜೋಳ ಬೆಳೆದ ರೈತರಿಗೆ ನೇರ ನಗದು ವರ್ಗಾವಣೆಯಾಗಿದ್ದು ಸದರಿ 72192 ರೈತರಿಗೆ ತಲಾ ರೂ. 5000/- ಗಳಂತೆ 3609.6 ಲಕ್ಷಗಳು ಪಾವತಿಯಾಗಿರುತ್ತದೆ Tags ಕೃಷಿ Facebook Twitter