ಬೆಳಗೋಡು ಹೋಬಳಿ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರದ ಹೆಸರು ಬದಲಾವಣೆ ಮಾಡಿರುವುದರಿಂದ.ಈ ಅನುಮೋದನೆಯನ್ನು ವಿರೋಧಿಸಿ,ಜಾತ್ಯತೀತವಾಗಿ ಪಕ್ಷಾತೀತವಾಗಿ,ಸಮಸ್ತ ನಾಗರಿಕ ಬಂಧುಗಳ ನಿರ್ಧಾರದಂತೆ ಬೆಳಗೋಡು ಬಂದ್ ಗೆ ಕರೆ ನೀಡಲಾಗಿದೆ.
ಸಾರ್ವಜನಿಕ ಬಂಧುಗಳು,ಸರ್ವ ಪಕ್ಷದ ನಾಯಕರು ಕಾರ್ಯಕರ್ತರುಗಳು,ವಿವಿಧ ಪ್ರಗತಿಪರ ಸಂಘಟನೆಗಳು,ಕನ್ನಡಪರ ಸಂಘಟನೆಗಳು,ಭಾಗವಹಿಸಿ, ಬೆಳಗೋಡು ಜಿಲ್ಲಾ ಪಂಚಾಯತಿ ಕ್ಷೇತ್ರ ತಾಲೂಕು ಪಂಚಾಯಿತಿ ಕ್ಷೇತ್ರದ ಯತಾಸ್ಥಿತಿ ಕಾಯ್ದುಕೊಳ್ಳಲು ಬೆಂಬಲಿಸಿದ್ದಾರೆ.
(ಕಡ್ಡಾಯವಾಗಿ ಮಾಸ್ಕ ಧರಿಸಿ ಆಗಮಿಸಿ ಅಂತರ ಕಾಪಾಡಿಕೊಳ್ಳಿ. ಸರ್ಕಾರದ ಕೋವಿಡ್-19 ನಿಯಂತ್ರಣದ ಎಲ್ಲಾ ಕ್ರಮಗಳನ್ನು ಅನುಸರಿಸಲು ಕೈಮುಗಿದು ಮನವಿ)
Tags
ಸಕಲೇಶಪುರ