ಕ್ಷೌರಿಕ ವೃತ್ತಿದಾರರಿಗೆ ಕನಿಷ್ಟ ೧೫ ಸಾವಿರ ಪರಿಹಾರ ನೀಡಲಿ

ಹಾಸನ ಕೊರೋನಾ ಸಾಂಕ್ರಾಮಿಕ ಕಾಯಿಲೆ ಪ್ರಯುಕ್ತ ಘನ ಸರ್ಕಾರವು ಕ್ಷೌರಿಕ ವೃತ್ತಿದಾರರರಿಗೆ ೨೦೨೧ನೇ ಸಾಲಿನಲ್ಲಿ ೨೦೦೦ ರೂಪಾಯಿಗಳ ಧನ ಸಹಾಯವನ್ನು ಘೋಷಣೆ ಮಾಡಿರುವುದಕ್ಕೆ ಸಂಬAಧಿಸಿದAತೆ ಈ ಹಿಂದೆ ೨೦೨೦ ನೇ ಸಾಲಿನಲ್ಲಿ ಕ್ಷೌರಿಕ ವೃತ್ತಿದಾರರಿಗೆ ೫೦೦೦ ರೂಪಾಯಿಗಳ ಪರಿಹಾರವನ್ನು ಘೋಷಿಸಿ ಇದರಲ್ಲಿ ವಂಚನೆಯಾಗಿತ್ತು. ನಮ್ಮ ಕರ್ನಾಟಕ ರಾಜ್ಯದಲ್ಲಿ ೨,೨೦,೦೦೦ ಕ್ಷೌರಿಕರನ್ನು ಗುರ್ತಿಸಿ ಸುಮಾರು ೯೦,೦೦೦ ಕ್ಷೌರಿಕರಿಗೆ ೫೦೦೦ ರೂಪಾಯಿಗಳು ಪರಿಹಾರ ಹಣ ಕೋಟ್ಟಿರಲಾಗಿದೆ. ಇದರಲ್ಲಿ ನಮ್ಮ ಕ್ಷೌರಿಕ ವೃತ್ತಿಯಲ್ಲಿ ಈಗಲೂ ಜೀವಿಸುತ್ತಿರುವ ೬೫ ವರ್ಷ ವಯಸ್ಸಿನವರಿಗೆ ಹಣ ಪರಿಹಾರ ನೀಡದೇ ಘನ ಸರ್ಕಾರವು ವಂಚನೆ ಮಾಡಿರುತ್ತದೆ ಎಂದು ದೂರಿದರು. ಅತಿವೃಷ್ಟಿ -ಅನಾವೃಷ್ಟಿಯಾದರೆ ಬೇರೆ ಉದ್ಯಮದವರಿಗೆ ಯಾವುದೇ ವಯೋಮಿತಿ ಇಲ್ಲದೆ ಪರಿಹಾರವು ನೀಡಿದೆ ಆದುದರಿಂದ ಈಗ್ಯ ನಮ್ಮ ಕ್ಷೌರಿಕ ವೃತ್ತಿದಾರರಿಗೆ ೧೫,೦೦೦  ರೂಪಾಯಿಗಳಂತೆ ಪರಿಹಾರ ನಿಧಿಯನ್ನು ಮಂಜೂರು ಮಾಡಿಕೊಡಬೇಕೆಂದು ಈ ಮೂಲಕ ವಿನಂತೆಯಿAದ ಪ್ರಾರ್ಥಿಸುತ್ತೇವೆ.



Post a Comment

Previous Post Next Post