ರಾಬರ್ಟ್ ಚಿತ್ರದ ತೆಲುಗು ಆವೃತ್ತಿ ಯ ಕಣ್ಣೆ ಅದಿರಿಂದಿ ಎಂಬ ಹಾಡಿನ ಮೂಲಕ ಜನರ ಮನ ಗೆದ್ದಿರುವ ಖ್ಯಾತ ಗಾಯಕಿ ,
ಹಾಡುಗಳಿಂದಲೇ ಜನರಿಗೆ ಹತ್ತಿರವಾಗಿರುವ ಮಂಗ್ಲಿ ಈಗ ಮಾರ್ಡನ್ ಮಂಗ್ಲಿ.
ಇತ್ತಿಚಿಗೆ ತಮ್ಮ ಫೇಸ್ ಬುಕ್ ನಲ್ಲಿ ಮಾರ್ಡನ್ ಪೋಟೋವನ್ನು ಪ್ರಕಟಿಸಿ ಮಾರ್ಡನ್ ಮಂಗ್ಲಿ ಎಂದು ಕ್ಯಾಪ್ಟನ್ ಹಾಕಿಕೊಂಡಿದ್ದಾರೆ.
Tags
ಸಿನಿಮಾ
