ಸರ್ವಮಂಗಳ (80) ನಿಧನ

 ಬೇಲೂರಿನ ಬಿಜೆಪಿ ಮುಖಂಡ ಕನಕದಾಸರ ಬೀದಿಯ ವಾಸಿ ವಿಷ್ಣುಅರಸು ಇವರ ಮಾತೃಶ್ರೀ ಸರ್ವಮಂಗಳ (80) ಇಂದು ಬೆಳಿಗ್ಗೆ ಹಾಸನ ಆಸ್ಪತ್ರೆಯಲ್ಲಿ ಅನಾರೋಗ್ಯ ಕಾರಣದಿಂದ ಮೃತಪಟ್ಟಿದ್ದಾರೆ. 

ಮೃತರು 4 ಜನ ಪುತ್ರರು 3 ಜನ ಪುತ್ರಿಯರನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರವನ್ನು ಪಟ್ಟಣದ ಹಿಂದೂ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು.

Post a Comment

Previous Post Next Post