PSI ಎಸ್.ಜಿ ಪಾಟೀಲ್ ರಿಂದ ಪೋಕ್ಸೊ ಮತ್ತು ಬಾಲ್ಯ ವಿವಾಹ ನೀಷೆಧ ಕಾಯ್ದೆ ಬಗ್ಗೆ ಜಾಗೃತಿ.
0
ಬೇಲೂರು :ಬೇಲೂರು ಪಟ್ಟಣದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಪರೀಕ್ಷೆ ಮುಗಿದ ನಂತರ ಮಕ್ಕಳಿಗೆ ಪೋಕ್ಸೊ ಕಾಯಿದೆ ಮತ್ತು ಬಾಲ್ಯ ವಿವಾಹ ನೀಷೆಧ ಕಾಯಿದೆ ಬಗ್ಗೆ ಪಿಎಸ್ಐ ಎಸ್.ಜಿ ಪಾಟೀಲ್ ರವರು ಅರಿವು ಮೂಡಿಸಿದರು.