ಹಾಸನ : ಹಾಸನ ಜಿಲ್ಲೆಯಲ್ಲಿ ಮಂಗಗಳ ಮಾರಣಹೋಮ ಬೆನ್ನಲ್ಲೇ ನವಿಲುಗಳು ಸಾವು
ಮೂರು ಗಂಡು ನವಿಲುಗಳು
ಅನುಮಾನಾಸ್ಪದ ರೀತಿಯಲ್ಲಿ ಸಾವು
ಹಾಸನ ಜಿಲ್ಲೆ, ಅರಸೀಕೆರೆ ತಾಲ್ಲೂಕಿನ ಚಿಕ್ಕ ಗಂಡಸಿ ಗ್ರಾಮದಲ್ಲಿ
ಘಟನೆ
ನಂಜೇಗೌಡ ಎಂಬುವವರ ಜಮೀನನ ಸಮೀಪವಿರುವ ಹಳ್ಳದ ಬಳಿ ಮೂರು ನವಿಲುಗಳು
ಸಾವು
ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಸ್ಥಳೀಯರು
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ, ಪರಿಶೀಲನೆ
ಹಾಸನ ಜಿಲ್ಲೆಯಲ್ಲಿ ಹೆಚ್ಚಿರುವ ರಾಷ್ಟ್ರೀಯ ಪಕ್ಷಿ ನವಿಲಿನ ಸಂತತಿ
ನವಿಲುಗಳಿಗೆ ವಿಷ
ಹಾಕಿ ಕೊಂದಿರುವ ಸಂಖ್ಯೆ
Tags
ಅರಸೀಕೆರೆ
