ಬೇಲೂರು: ಪಟ್ಟಣದ ಸುಧನ್ವಗೌಡ ಒಕ್ಕಲಿಗ ಸಮುದಾಯ ಭವನದ ಒಳ ಆವರಣದಲ್ಲಿ ಅಳವಡಿಸಿರುವ ಕೊಡುಗೈ ಧಾನಿ ದಿವಂಗತ ವೈ.ಡಿ.ನಂಜೇಗೌಡ ಮಂಜಮ್ಮ ದಂಪತಿಗಳ ಭಾವಚಿತ್ರ ಮಸಕಾಗಿದ್ದು ಬದಲಾವಣೆ ಅಗತ್ಯವಿದೆ.
![]() |
| ಬೇಲೂರಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಮಸಕಾಗಿರುವ ಕೊಡುಗೈ ಧಾನಿ ವೈಡಿ.ನಂಜೇಗೌಡ ದಂಪತಿಗಳ ಭಾವಚಿತ್ರ |
ಕೊಡುಗೈ ಧಾನಿ ಆಗಿರುವ ವೈ.ಡಿ.ನಂಜೇಗೌಡ ದಂಪತಿಯು ಸೇರಿದಂತೆ ಹಲವರು ಸಮುದಾಯ ಭವನ ನಿರ್ಮಾಣಕ್ಕೆ ನೆರವು ನೀಡಿದ್ದರೂ ವೈ.ಡಿ.ನಂಜೇಗೌಡರು ಹೆಚ್ಚಿನ ಸಹಕಾರ ಒದಗಿಸಿದ್ದಾರೆ. ಇವರು ಹೆಚ್ಚು ಸಹಕಾರ ನೀಡಿದ್ದಾರೆ ಎನ್ನುವುದಕ್ಕಿಂತ ಭವನದೊಳಗೆ ಒಳಗಡೆ ಇರುವ ಯಾರದೇ ದಾನಿಗಳ ಭಾವಚಿತ್ರ ಹಾನಿಗೊಳಗಾಗಿದ್ದರೆ, ಮಾಸಿದ್ದರೆ ಅದನ್ನು ಬದಲಾವಣೆ ಮಾಡುವುದು ಒಳ್ಳೆಯದು. ಇದೀಗ ಮಸಕಾಗಿರುವ ವೈಡಿ.ನಂಜೇಗೌಡ ದಂಪತಿ ಭಾವಚಿತ್ರ ಬದಲಾವಣೆಗೆ ಕ್ರಮ ಕೈಗೊಳ್ಳಬೇಕಿದೆ.
