ಬೇಲೂರಿನಿಂದ ಬಿಳಿಕೆರೆವರೆಗೆ 4 ಪಥ ರಸ್ತೆಗೆ ಟೆಂಡರ್ ಕರೆಯಲು ನಿತಿನ್ ಗಡ್ಕರಿ ಒಪ್ಪಿಗೆ.

ಅನಗತ್ಯ ಪ್ರಭಾವದಿಂದಾಗಿ ಬೇಲೂರಿನಿಂದ ಬಿಳಿಕೆರೆವರೆಗಿನ ಹೆದ್ದಾರಿಯಲ್ಲಿ ಕೇವಲ ಹಾಸನದಿಂದ ಹೊಳೆನರಸೀಪುರದವರೆಗೆ (ಯಡೆಗೌಡನಹಳ್ಳಿ) ಮಾತ್ರ 4 ಪಥದ ರಸ್ತೆ ನಿರ್ಮಾಣವಾಗಿದ್ದು,


 ಬಾಕಿಯಿರುವ ಬೇಲೂರು-ಹಾಸನ, ಹೊಳೆನರಸೀಪುರ-ಬಿಳಿಕೆರೆ ಮಾರ್ಗವನ್ನೂ 4 ಪಥವಾಗಿಸಿ ಟೆಂಡರ್ ಕರೆಯಲು ನಿತಿನ್ ಗಡ್ಕರಿ ಅವರು ಒಪ್ಪಿಗೆ ನೀಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರತಾಪ್ ಸಿಂಹ  ಹಂಚಿಕೊಂಡಿದ್ದಾರೆ, ಮತ್ತು

ಧನ್ಯವಾದಗಳನ್ನ ತಿಳಿಸಿದ್ದಾರೆ



Post a Comment

Previous Post Next Post