ಸಕಲೇಶಪುರ : ಲಂಚ ಪಡೆಯುವಾಗ ಎಡಿಎಲ್‌ಆರ್ ಲೋಕಾಯುಕ್ತ ಬಲೆಗೆ

ಸಕಲೇಶಪುರ : ಲಂಚ ಪಡೆಯುವಾಗ ಎಡಿಎಲ್‌ಆರ್ ಲೋಕಾಯುಕ್ತ ಬಲೆಗೆ 

ಗೋಪಾಲ ಲೋಕಾಯುಕ್ತ ಬಲೆಗೆ ಬಿದ್ದ ಭೂ ದಾಖಲೆ ವಿಭಾಗದ ಸಹಾಯಕ ನಿರ್ದೇಶಕ


ಜಮೀನು ದುರಸ್ಥಿ ಖಡತ ವಿಲೇವಾರಿ ಮಾಡಲು ಮೂವತ್ತು ಸಾವಿರ ಲಂಚ ಕೇಳಿದ್ದ ಗೋಪಾಲ

ಆಲೂರು ತಾಲ್ಲೂಕು ಕಚೇರಿಯ ಭೂ ದಾಖಲೆ ವಿಭಾಗದ ಆಫೀಸ್‌ನಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ ಎಡಿಎಲ್‌ಆರ್ ಗೋಪಾಲ

ಮೂವತ್ತು ಸಾವಿರ ಲಂಚ ಪಡೆಯುವಾಗ ದಾಳಿ ಮಾಡಿದ ಲೋಕಾಯಕ್ತ ಇನ್ಸ್‌ಪೆಕ್ಟರ್‌ಗಳು

ಲೋಕಾಯುಕ್ತ ಇನ್ಸ್‌ಪೆಕ್ಟರ್‌ಗಳಾದ ಬಾಲು, ಶಿಲ್ಪ ನೇತೃತ್ವದಲ್ಲಿ ದಾಳಿ

ಆಂತೋಣಿಸ್ವಾಮಿಯಿಂದ ಮೂವತ್ತು ಸಾವಿರ ಲಂಚ ಕೇಳಿದ್ದ ಗೋಪಾಲ

ಲೋಕಾಯುಕ್ತಕ್ಕೆ ದೂರು ನೀಡಿದ್ದ ಆಂತೋಣಿಸ್ವಾಮಿ

Post a Comment

Previous Post Next Post