ಕಾಪೌಂಡ್ ಒಳಗೆ ಕಟ್ಟಿ ಹಾಕಿದ್ದ 85 ಸಾವಿರ ಬೆಲೆಬಾಳುವ ಸೀಮೆ ಹಸುಗಳ ಕಳವು.



ಅರಸೀಕೆರೆ ತಾ. ಚಲ್ಲಾಪುರ ಈಡಿಗರಹಟ್ಟಿ ಗ್ರಾಮದ ವಾಸಿಯಾದ ಕೆಂಚಪ್ಪ ಬಿನ್ ನಾರಾಯಣಪ್ಪ ರವರು 2 ಸೀಮೆಹಸು ಮತ್ತು ಒಂದು ನಾಟಿಹಸುವನ್ನು ಜಾವ ಸುಮಾರು 03:00 ಗಂಟೆ ಸಮಯದಲ್ಲಿ ಎದ್ದು ನೋಡಿದಾಗ ಕಟ್ಟಿಹಾಕಿದ್ದ 3 ಹಸುಗಳ ಪೈಕಿ ಒಂದು ಸೀಮೆ ಹಸು ಇದ್ದು, 2 ಹಸುಗಳು ಇಲ್ಲದೇ ಇದ್ದು, ಎಲ್ಲಾ ಕಡೆಗಳಲ್ಲಿಯೂ ಹುಡುಕಾಡಿದರೂ ಪತ್ತೆಯಾಗದೇ ಇದ್ದುದ್ದರಿಂದ ಯಾರೋಕಳ್ಳರು ಕಳವು ಮಾಡಿಕೊಂಡು ಹೋಗಿರುವ ಹಸುಗಳು ಕಪ್ಪು-ಬಿಳಿ ಬಣ್ಣದ ಸೀಮೆ ಹಸು, ಬಿಳಿ ಮಿಶ್ರಿತ ಕಂದು ಬಣ್ಣದ ನಾಟಿ ಹಸುಗಳಾಗಿದ್ದು, ಇವುಗಳ ಅಂದಾಜು ಬೆಲೆ 85ಸಾವಿರಗಳಾಗಿದ್ದು, ಪತ್ತೆಮಾಡಿ ಕೊಡಬೇಕೆಂದು ಕೆಂಚಪ್ಪರವರು ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ, ತನಿಖೆಕೈಗೊಂಡಿರುತ್ತೆ.

Post a Comment

Previous Post Next Post