![]() |
| ಧಗನದಗನೆ ಉರಿಯುತ್ತಿರುವ ಲಾರಿ |
ಇದನ್ನು ಓದಿ: ಉದೇವಾರ ಗ್ರಾಮ ಸಭೆಯಲ್ಲಿ ಸಾರ್ವಜನಿಕರ ಕುಂದು ಕೊರತೆ ಪರಿಹಾರಿಸಿದ :ಶಾಸಕ ಸಿಮೆಂಟ್ ಮಂಜು
ಇದೇ ಮಾರ್ಗದ ಮೂಲಕ ಬರುತ್ತಿದ್ದ ಅಂಬುಲೆನ್ಸ್, ಲಾರಿಗೆ ಬೆಂಕಿ ಹೊತ್ತಿರುವುದನ್ನು ಗಮನಿಸಿ, ತಕ್ಷಣವೇ ಸೈರನ್ ಹಾಕಿ ಮತ್ತು ವಾಹನ ಸವಾರರಿಗೆ ಎಚ್ಚರಿಕೆಯ ಸೂಚನೆ ನೀಡಿದರು. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣವೇ ದೌಡಿದರು. ಧಗನದಗನೆ ಉರಿಯುತ್ತಿರುವ ಲಾರಿ, ತೀವ್ರ ಬೆಂಕಿಯೊಂದಿಗೆ ಸಂಪೂರ್ಣ ಸುಟ್ಟುಹೋದ ಘಟನೆ ನಡೆದಿದೆ.
.png)
