ಹಾಸನ ಜಿಲ್ಲೆಗಿಂದು ಕರಾಳ ಭಾನುವಾರ 31 ಜನರಿಗೆ ಪಾಸಿಟಿವ್

ಹಾಸನ ಜಿಲ್ಲೆಗಿಂದು ಕರಾಳ ಭಾನುವಾರ ಕರೋನ ಇಂದು 31 ಜನರಿಗೆ ಪಾಸಿಟಿವ್
# 5 ಜನ ಪೌರ ಕಾರ್ಮಿಕರು ಹೊಳೆನರಸೀಪುರ,
# 3 ಜನ ಅರಸೀಕೆರೆ ಸವಿತಾ ಸಮಾಜದವರು, 
#5 ಜನ ಸೋಂಕಿತರ ಪ್ರಾಥಮಿಕ ಸಂಪರ್ಕಿತ,
 #4ಜನ  ಶಸ್ತ್ರಚಿಕಿತ್ಸೆಗೆ ಬಂದವರು,
#4 ಜನ ಬೆಂಗಳೂರಿನಿಂದ ಬಂದವರು.
# 3ಜನ ಹೊರ ರಾಜ್ಯದಿಂದ ಬಂದವರು,
# 3 ಜನಅನಾರೋಗ್ಯ ಪೀಡಿತರು ಒಟ್ಟು ಸೋಂಕಿತರ ಸಂಖ್ಯೆ 360,ಸಕ್ರಿಯ 120 ಜನರಿಗೆ ಮುಂದುವರೆದ ಚಿಕಿತ್ಸೆ...
ಹಾಸನ ಜಿಲ್ಲೆಯ ಜನ ಕಟ್ಟೆಚ್ಚರದಿಂದ ಇರಬೇಕಾದ ಸಮಯ ಬಂದಿದೆ..
ಜಿಲ್ಲೆಯಲ್ಲಿ ಕೊರೊನಾ ಸಮುದಾಯಕ್ಕೆ ಹರಡುವ ಆತಂಕ ಹೆಚ್ಚಾಗಿದೆ....
ಲ್ಯಾಂಡರ್ ಪರೀಕ್ಷೆ ವೇಳೆ ಅರಸೀಕೆರೆ ಪಟ್ಟಣದ ಇಬ್ಬರು ಸವಿತಾ ಸಮಾಜದವರಿಗೆ ಸೋಂಕು.

Post a Comment

Previous Post Next Post