ವಾರ್ಡ್ 35ಕ್ಕೆ ಶುದ್ಧ ಕುಡಿಯುವ ನೀರಿನ ಘಟಕ

ಹಾಸನ ವಿಧಾನಸಭಾ ಕ್ಷೇತ್ರದ ಹೊಸಕೂಪ್ಪಲಿನ ವಾರ್ಡ್ ಸಂಖ್ಯೆ 35 ರಲ್ಲಿ ಇಂದು ಸಾರ್ವಜನಿಕರಿಗೆ ಕುಡಿಯಲು ಪರಿಶುದ್ಧ ನೀರು ಸಿಗುವಂತೆ ಮಾಡಲು "ಶುದ್ಧ ಕುಡಿಯುವ ನೀರಿನ ಘಟಕ"ದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಾಯಿತು. ಈ ಸಂದರ್ಭದಲ್ಲಿ ಪ್ರೀತಮ್ ಗೌಡರವರು ಹೊಸಕೊಪ್ಪಲಿನ ಮುಖ್ಯಸ್ಥರು ಹಾಗೂ ನಿವಾಸಿಗಳು ಉಪಸ್ಥಿತರಿದ್ದರು.

Post a Comment

Previous Post Next Post