ಪೋಷಕರ ಮೇಲಿನ ಹೊರೆ ಹೆಚ್ಚಾಗುವ ಆತಂಕ

ಸರ್ಕಾರದ ನಿಯಮ ಮೀರಿ ಶೇಕಡಾ 2 ರಿಂದ 3 ಶಾಲೆಗಳು ಕಾರ್ಯ ನಿರ್ವಹಣೆ  ಮಾಡುತ್ತಿವೆ  ಅವುಗಳ ಮೇಲೆ ಇಲಾಖೆ ಕ್ರಮ ಕೈಗೊಳ್ಳಿ ಎಂದು ಒತ್ತಾಯ 
ಖಾಸಗಿ ಶಾಲೆಗಳಲ್ಲಿ ಕೆಲಸ ಮಾಡುವವರಿಗೆ ಸರ್ಕಾರ ಪರಿಹಾರ ನೀಡಲು ಮನವಿ 

ಬ್ಯಾಂಕ್ ಸಾಲವನ್ನಾದರೂ ನೀಡಿ ಎಂದು ಕೋರಿಕೆ 

ಆರನೇ ವೇತನ ಆಯೋಗದ ಆದೇಶ ಸರಿಯಲ್ಲ 

ಇದು ಪೋಷಕರ ಮೇಲಿನ ಹೊರೆ ಹೆಚ್ಚಾಗುವ  ಆತಂಕ 

ಶಾಲೆಗಳನ್ನು ಮುಚ್ಚುವ ಸಾಧ್ಯತೆ ಖಾಸಗಿ ಶಾಲೆಗಳ ಸಂಘದ ಅಧ್ಯಕ್ಷ ಶಿವರಾಮೇಗೌಡ

ವಿರೋಧ ಪಕ್ಷ ದವರನ್ನು ಜನ ಸೇವೆಯ ಹೋರಾಟ ಮಾಡುವವರ ಬಗ್ಗೆ ಹಾಸನ ಶಾಸಕರು ಕಿಂಡಲ್  ಮಾಡಬಾರದು ಜೆಡಿಎಸ್ ಮುಖಂಡ ಅಗಿಲೆ ಯೋಗೀಶ್ ಸಲಹೆ ಜನರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸಬಾರದು ಎಂದು ಎಚ್ಚರಿಕೆ

Post a Comment

Previous Post Next Post