ಮಾದಕ ವಸ್ತುಗಳ ದಿನಾಚರಣೆ ಸಂಚಾರಿ ವಾಹನದ ಮೂಲಕ ಅರಿವು

ಅಂತಾರಾಷ್ಟ್ರೀಯ ಮಾದಕ ವಸ್ತುಗಳ ದಿನಾಚರಣೆ ಅಂಗವಾಗಿ ಹಾಸನದ ಸಂಚಾರಿ ವಾಹನದ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲು ಕಾರ್ಯಕ್ರಮವನ್ನು ಹಸಿರು ಬಾವುಟ ತೋರಿಸುವ ಮೂಲಕ ಹಾಸನದ ಜಿಲ್ಲಾಧಿಕಾರಿಗಳು ಉದ್ಘಾಟಿಸಿದರು ಮತ್ತು ಜಿಲ್ಲಾ ಆರೋಗ್ಯ ಮತ್ತು ಕಲ್ಯಾಣ ಕಲ್ಯಾಣ ಕುಟುಂಬ ಕಲ್ಯಾಣಾಧಿಕಾರಿಗಳು ಹಾಗೂ ಅಪರ ಜಿಲ್ಲಾಧಿಕಾರಿಗಳು ಉಪಸ್ಥಿತಿಯಲ್ಲಿ  ಇದ್ದರು.

Post a Comment

Previous Post Next Post