ಹಳೇಬೀಡು:ತಾಲ್ಲೂಕು ಪಂಚಾಯತಿಯಿಂದ ಶುಕ್ರವಾರ 12 ಮಂದಿ ಅಂಗವಿಕಲರಿಗೆ ಹೊಯ್ಸಳ ಬಡಾವಣೆಯಲ್ಲಿ ಬ್ಯಾಟರಿ, ಪ್ಯಾನಲ್ ಸಹಿತ ಸೋಲಾರ್ ದೀಪಗಳನ್ನು ವಿತರಿಸಲಾಯಿತು.
ನಂತರ ತಾಲ್ಲೂಕು ಪಂಚಾಯತಿ ಸದಸ್ಯೆ ಸುಮ ಪರಮೇಶ್ ಅವರು ತಾಲ್ಲೂಕು ಪಂಚಾಯತಿಯ ಪ್ರಸಕ್ತ ವರ್ಷದ ಅನುದಾನ ರೂ.53000 ಅನುದಾನದಲ್ಲಿ ಅಂಗವಿಕಲರಿಗೆ ಸೋಲಾರ್ ದೀಪ ವಿತರಣೆ ಮಾಡಲಾಗುತ್ತಿದೆ. ಅಂಗವಿಕಲರನ್ನು ಮುಖ್ಯವಾಹಿನಿಗೆ ತರಬೇಕು. ಅಂಗವಿಕಲರು ಹಾಗೂ ಅವರು ಕುಟುಂಬದ ಮಕ್ಕಳ ಶೈಕ್ಷಣಿಕ ಕಲಿಕೆಗೆ ಅನುಕೂಲವಾಗಬೇಕು ಎಂದು ಸೋಲಾರ್ ದೀಪ ನೀಡಲಾಗಿದೆ. ಪಲಾನುಭವಿಗಳು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ತಾಲ್ಲೂಕು ಪಂಚಾಯತಿ ಹಳೇಬೀಡು ಕ್ಷೇತ್ರದ ವ್ಯಾಪ್ತಿಯಲ್ಲಿ 120 ಮಂದಿ ಅಂಗವಿಕಲರಿದ್ದಾರೆ. ಹಂತಹಂತವಾಗಿ ಅಂಗವಿಕಲರಿಗೆ ಸೌಲಭ್ಯ ವಿತರಿಸಲಾಗುತ್ತಿದೆ. ಕಳೆದ ವರ್ಷ ಮೂರು ಮಂದಿ ಅಂಗವಿಕಲರಿಗೆ ಗಾಲಿಕುರ್ಚಿ ನೀಡಲಾಗಿತ್ತು. ಹೂರು ಗೋಲು, ಶ್ರವಣ ದೋಷದ ಮೇಷಿನ್ ನೀಡಲಾಗುತ್ತಿದೆ ಎಂದು ಸುಮ ತಿಳಿಸಿದರು.

ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಸುಮ ವೆಂಕಟೇಶ್, ಪಿಡಿಒ ರವಿಕುಮಾರ್, ಅಂಗವಿಕಲ ಪುನರ್ವಸತಿ ಕಾರ್ಯಕರ್ತ ಶಿವಕುಮಾರ್ ಇದ್ದರು.
Tags
ಬೇಲೂರು