ಹಾಸನದ ಜಿಲ್ಲಾ ಬಿ ಜೆ ಪಿ ಅಧ್ಯಕ್ಷರಾದ ಜೆಚ್ ಕೆ ಸುರೇಶ್ ರವರ ಟ್ವಿಟರ್ ಖಾತೆಯನ್ನು ಹಾಗೆ ಇನ್ನೊಂದು ನಕಲ ಖಾತೆಯನ್ನು ಸೃಷ್ಟಿ ಮಾಡಿ ಜೆಡಿಎಸ್ ನಾಯಕರ ಬಗ್ಗೆ ಅವಹೇಳನಕಾರಿ ಪೊಸ್ಟ್ ಹಾಕಿದ್ದಾರೆ. ಇದರ ಬಗ್ಗೆ ಫೇಸ್ ಬುಕ್ ಸದಸ್ಯರು ದಯವಿಟ್ಟು ಅನ್ಯತಾ ಬಾವಿಸಬೇಡಿ. ಕಿಡಿಗೇಡಿಗಳ ವಿರುದ್ದ ಹಾಸನ ಜಿಲ್ಲೆಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಪೋಲಿಸ್ ದೂರು ದಾಖಲೆ
Tags
ಹಾಸನ