ಮಳೆಯಿಂದ ಭೂ ಕುಸಿತ ಪರಿಹಾರಕ್ಕೆ ಮನವಿ

ಸಕಲೇಶಪುರ ತಾಲ್ಲೂಕಿನ ಹೇರೂರು ಗ್ರಾಮದಲ್ಲಿ ಪ್ರತಿವರ್ಷ ಮಳೆಯಿಂದ ಭೂ ಕುಸಿತ ಉಂಟಾಗಿರುವುದರಿಂದ ಮನೆಗಳು ಕುಸಿಯುತಿರುವುದರಿಂದ ಬೇರೆ ಕಡೆ ಶಾಶ್ವತ ನಿವೇಶನಕ್ಕೆ ಜಾಗ ನೀಡಬೇಕು ಎಂದು ತಹಶೀಲ್ದಾರ್ ರವರಿಗೆ ತಾಲ್ಲೂಕು ಬಿ,ಎಸ್,ಪಿ ಯಿಂದ  ಮನವಿ ಸಲ್ಲಿಸಲಾಯಿತು

Post a Comment

Previous Post Next Post