ಹಾಸನದಲ್ಲಿ ಇಂದು‌ ಮೂರು ಪಾಸಿಟಿವ್ ಪ್ರಕರಣ

ಹಾಸನದಲ್ಲಿ ಇಂದು‌ ಮೂರು ಪಾಸಿಟಿವ್ ಪ್ರಕರಣ
ಹಾಸನ: ಹಾಸನದಲ್ಲಿ ಇಂದು‌ ಮೂರು ಪಾಸಿಟಿವ್ ಪ್ರಕರಣ
ಮೂವರು ಚನ್ನರಾಯಪಟ್ಟಣ ಮೂಲದವರು
ಈ ಬಗ್ಗೆ ಪರಿಶೀಲನೆ ಮುಂದುವರಿದಿದೆಜಿಲ್ಲಾಧಿಕಾರಿ ಆರ್.ಗಿರೀಶ್ ಮಾಹಿತಿ
204 ಕ್ಕೇರಿದ ಒಟ್ಟು ಸೋಂಕಿತರ ‌ಸಂಖ್ಯೆ
117 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ
ಹಾಸನದಲ್ಲಿ ‌ಒಟ್ಟು‌‌ 87 ಸಕ್ರಿಯ ಪ್ರಕರಣಗಳಿವೆ
ಜಿಲ್ಲೆಯ ಒಟ್ಟು ಪಾಸಿಟಿವ್ ಪ್ರಕರಣಗಳಲ್ಲಿ 12 ನಗರ ಪ್ರದೇಶ ಉಳಿದವು ಗ್ರಾಮಾಂತರ ಭಾಗದಲ್ಲಿ ವರದಿಯಾಗಿವೆ
ಶೇ. 90 ಪ್ರಕರಣ ಚನ್ನರಾಯಪಟ್ಟಣದಲ್ಲಿಕಂಡು ಬಂದಿವೆ
ಜಿಲ್ಲೆಯಲ್ಲಿ ಒಟ್ಟು 16 ಕಂಟೋನ್ಮೆಂಟ್ ಝೋನ್ ಗಳಿವೆ
ಈ ಪೈಕಿ 5 ಪಟ್ಟಣ ಪ್ರದೇಶದಲ್ಲಿವೆ, 11 ಗ್ರಾಮಾಂತರ ಭಾಗದಲ್ಲಿವೆ
ಕಂಟೋನ್ಮೆಂಟ್ ನಿಯಮ ಸರಳೀಕರಣ ಮಾಡಲಾಗಿದೆ
ಈ ಮೊದಲು 1 ಕಿಮೀ ‌ಇದ್ದ ಅಂತರ ಈಗ 100 ಮೀಟರ್ ವ್ಯಾಪ್ತಿಗೆ ಸೀಮಿತವಾಗಿದೆ
ಪ್ರತಿ ನಿರ್ಬಂಧಿತ ಪ್ರದೇಶಕ್ಕೂ ಇನ್ಸಿಡೆಂಟ್‌ ಕಮಾಂಡರ್ ನೇಮಕ ಮಾಡಲಾಗಿದೆ
ಜಿಲ್ಲೆಯ ಕಂಟೋನ್ಮೆಂಟ್ ‌ಝೋನ್ ಗಳಲ್ಲಿ ಇದುವರೆಗೂ ಯಾವುದೇ ಸಮಸ್ಯೆ ಎದುರಾಗಿಲ್ಲ
ಅಗತ್ಯ ವಸ್ತುಗಳ ಪೂರೈಕೆ ಮಾಡಲಾಗುತ್ತಿದೆ
ಸರ್ಕಾರದ ನಿಯಮಾವಳಿ ಮುಗಿದ ನಂತರ ತೆರವು ಮಾಡಲಾಗುವುದು

Post a Comment

Previous Post Next Post