ದನ ಮೇಯಿಸಿಕೊಂಡು ಬರುತ್ತಿದ್ದ ದನಗಾಹಿ ಮೇಲೆ ಪಿಎಸ್ಐ ಹಲ್ಲೆ..! ಗ್ರಾಮಸ್ಥರ ಪ್ರೋಟೆಸ್ಟ್

ತರೀಕೆರೆ,ಆ.29: ದನ ಮೇಯಿಸಿಕೊಂಡು ದಾರಿಯಲ್ಲಿ ಬರ್ತಿದ್ದ ದನಗಾಹಿ ಮೇಲೆ ಪಿಎಸ್ಐ ಹಲ್ಲೆ ಮಾಡಿರುವ ಘಟನರ ತಾಲೂಕಿನ ಲಕ್ಕವಳ್ಳಿ ಬಳಿ ನಡೆದಿದೆ.


ಸಿವಿಲ್ ಡ್ರೆಸ್ ನಲ್ಲಿ ಇನ್ನೋವಾ ಕಾರ್ ನಲ್ಲೊ ಬಂದ ಲಕ್ಕವಳ್ಳಿ ಪಿಎಸ್ಐ ರಘು ಎಂಬುವವರು ದನ ಮೇಯಿಸಲು ಹೋಗಿದ್ದ ರವಿ ಎಂಬುವವರಿಗೆ ಅವಾಚ್ಯ ಶಬ್ಧಗಳಿಂದ ನಿಬ್ದಿಸಿದ್ದೂ ಅಲ್ಲದೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಿದ್ದಾರೆ.

ಪಿಎಸ್ಐ ಕೃತ್ಯ ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.

Post a Comment

Previous Post Next Post