ಹಾಸನದಲ್ಲಿ ಇಂದು ಸಹ 13 ಜನರಿಗೆ ಕೋವಿಡ್ 19

ಹಾಸನ ಜಿಲ್ಲೆಯಲ್ಲಿ ಇಂದು 13 ಜನರಿಗೆ ಸೋಂಕು.

ಹಾಸನ-7, ಅರಸೀಕೆರೆ-5, ಚನ್ನರಾಯಪಟ್ಟಣ-1 ಜನರಿಗೆ ಕೊರೊನ ಪಾಸಿಟಿವ್..
ಜಿಲ್ಲೆಯಲ್ಲಿ 492 ಕ್ಕೆ ಏರಿದ‌ ಸೋಂಕಿತರ ಸಂಖ್ಯೆ.

*ಗುಣಮುಖರಾದ 255 ಜನ ಡಿಸ್ಚಾರ್ಜ್, ಸಕ್ರಿಯ 229 ಜನರಿಗೆ ಮುಂದುವರೆದ ಚಿಕಿತ್ಸೆ.

*ಇಂದು ಅರಸೀಕೆರೆ ತಾಲ್ಲೂಕು ಮೂಲದ 77 ವರ್ಷದ ವೃದ್ದ ಕೊರೊನಾದಿಂದ ಸಾವು... 

ಸುರಕ್ಷತೆ ಕಾಪಾಡಿ..ಕೊರೊನದಿಂದ ಪಾರಾಗಿ

Post a Comment

Previous Post Next Post