ಹಾಸನದಲ್ಲಿ ಕೊರೊನಾ ರಣಕೇಕೆ ಇಂದೂ ಸಹ 13 ಪಾಸಿಟಿವ್

ಹಾಸನ: ಜಿಲ್ಲೆಯಲ್ಲಿ ಇಂದು 13 ಕರೊನಾ ಪಾಸಿಟಿವ್ ಪತ್ತೆಯಾಗಿದ್ದು ಒಂದು ಸಾವು ಸಂಭವಿಸಿದೆ .
ಹೊಳೆನರಸೀಪುರ 1 , ಅರಸೀಕೆರೆಯ 1, ಹಾಸನದ 4, ಬೇಲುರು 1 ಹಾಗೂ ಚನ್ನರಾಯಪಟ್ಟಣ 6   ಜನರಿಗೆ ಸೋಂಕು ದೃಢಪಟ್ಟಿದೆ. ಸಾರ್ವಜನಿಕರು ಎಚ್ಚರದಿಂದ ಇರಿ ಎಂದು ಮನವಿ ಮಾಡಿದರು.


ಜಿಲ್ಲೆಯಲ್ಲಿ 454 ಕ್ಕೇರಿದ ಸೋಂಕಿತರ ಸಂಖ್ಯೆ. 193 ಸಕ್ರಿಯ ಪ್ರಕರಣ,255 ಮಂದಿ‌ ಆಸ್ಪತ್ರೆಯಿಂದ ‌ಬಿಡುಗಡೆ

ಜಿಲ್ಲೆಯಲ್ಲಿ ಕೊರೊನಾಗೆ ಒಟ್ಟು 6 ಮಂದಿ ಬಲಿ

7 ಮಂದಿಗೆ ಕೋವಿಡ್ ಆಸ್ಪತ್ರೆ ಐಸಿಯೂ ನಲ್ಲಿ ಚಿಕಿತ್ಸೆ

ಜಿಲ್ಲೆಯಲ್ಲಿ ದಿನದಿಂದ‌ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ಮಹಾಮಾರಿ ಆತಂಕ

Post a Comment

Previous Post Next Post