20 ಆನೆಗಳಿಗೆ ಕಾಲರ್ ಐಡಿ ಅಳವಡಿಸುವ ಬಗ್ಗೆ ಒತ್ತಾಯಿಸಲು ತೀರ್ಮಾನ

ಮಾನ್ಯ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಸಕಲೇಶಪುರ ತಾಲ್ಲೂಕಿನಲ್ಲಿ ಆನೆಗಳ ಹಾವಳಿಯ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲು ಸಭೆ ನಡೆಸಲಾಯಿತು ಸಭೆಯಲ್ಲಿ ಇಪ್ಪತ್ತು ಆನೆಗಳಿಗೆ ಕಾಲರ್ ಐಡಿ ಅಳವಡಿಸುವ ಬಗ್ಗೆ ಒತ್ತಾಯಿಸಲು ತೀರ್ಮಾನಿಸಲಾಯಿತು ಹಾಗೂ  ಬೆಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಅರಣ್ಯ ಸಚಿವರನ್ನು ಭೇಟಿ ಮಾಡಿ ಸಭೆ ನಡೆಸಲು ತೀರ್ಮಾನಿಸಲಾಯಿತು ಈ ಸಭೆಯಲ್ಲಿ ಹಾಸನ ಜಿಲ್ಲೆಯ ಶಾಸಕರುಗಳು ಹಾಗೂ ಬೆಳೆಗಾರ  ಪ್ರಮುಖರು ಹಾಜರಿರುವಂತೆ ಸೂಚಿಸಲಾಯಿತು ಹಾಗೂ ಬೆಳೆ ಪರಿಹಾರವನ್ನು ವೈಜ್ಞಾನಿಕವಾಗಿ ನೀಡುವಂತೆ ಆಗ್ರಹಿಸಲಾಯಿತು.

Post a Comment

Previous Post Next Post