ಹಾಸನದಲ್ಲಿ ಇಂದು ಸಹ 25 ಕೊರೋನ ಪಾಸಿಟಿವ್ ಕೇಸ್ ಪತ್ತೆ

ಹಾಸನ : ಹಾಸನದಲ್ಲಿ ಇಂದು 25  ಕೊರೊನ ಪಾಸಿಟಿವ್ ಕೇಸ್ ಪತ್ತೆ

ಹಾಸನ ಜಿಲ್ಲೆಯಲ್ಲಿ ಆತಂಕ ಹೆಚ್ಚಿಸಿದ ಕೊರೊನಾ ಪಾಸಿಟಿವ್ ‌ಕೇಸ್ ಸಂಖ್ಯೆ‌  ಏರಿಕೆ 
ಇಂದು ಹಾಸನ 9, ಅರಸೀಕೆರೆ 9,  ಚನ್ನರಾಯಪಟ್ಟಣ-5, ಬೇಲೂರು-1, ಸಕಲೇಶಪುರ-1

ಜಿಲ್ಲೆಯಲ್ಲಿ ಒಟ್ಟು 479 ಕ್ಕೇರಿದ‌ ಸೋಂಕಿತರ ಸಂಖ್ಯೆ 

217 ಮಂದಿ ಸಕ್ರಿಯ ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ

255 ಮಂದಿ ಗುಣಮುಖರಾದವರು ಆಸ್ಪತ್ರೆಯಿಂದ ಡಿಸ್ಚಾರ್ಜ್

ಹಾಸನ ಜಿಲ್ಲೆಯಲ್ಲಿ ಇದುವರೆಗೂ ಕೊರೊನಾಗೆ ಏಳು ಬಲಿ

Post a Comment

Previous Post Next Post