ಹಿಮತ್ ಸಿಂಗ್ ಕಾರ್ಖಾನೆ ಎದುರು ಹಾಸನ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ



 ಹಾಸನದ ಕೈಗಾರಿಕಾ ಪ್ರದೇಶದಲ್ಲಿರುವ ಹಿಮತ್ ಸಿಂಗ್ ಕಾ ಕಾರ್ಖಾನೆಯು ಸರ್ಕಾರದ ಶೇಕಡಾ 50% ಕಾರ್ಮಿಕರ ಮಾರ್ಗಸೂಚಿಯನ್ನು ಉಲ್ಲಂಘನೆ ಮಾಡಿ ದಿನದ 24 ಗಂಟೆಯು 100% ಕಾರ್ಮಿಕರನ್ನು ಕರೆಸಿಕೊಂಡು ಕಾರ್ಯ ನಿರ್ವಹಿಸುತ್ತಿದೆ ಹಾಗೂ ಕಾರ್ಮಿಕರಿಗೆ ಕೋವಿಡ್ ಬಂದರೆ ಇದರ ಸಂಪೂರ್ಣ ವೆಚ್ಚ ಕಾರ್ಖಾನೆ ನೀಡುವುದಿಲ್ಲ ಇದರ ಸಂಪೂರ್ಣ ವೆಚ್ಚ ಕಾರ್ಮಿಕರೆ ಬರಿಸಬೇಕಾದ ಕಾರಣ ಎಂದು ಆರೋಪಿಸಿ ಇಂದು ಕಾರ್ಖಾನೆಯ ವಿರುದ್ಧ ಪ್ರತಿಭಟನೆ ನಡೆಸಿದ ಹಾಸನ ಕಾಂಗ್ರೇಸ್ !, ಹಳ್ಳಿಗಳಿಂದ ಅತೀ ಹೆಚ್ಚು ಕಾರ್ಮಿಕರು ಬರುವ ಕಾರಣ ಹಳ್ಳಿ ಪ್ರದೇಶದಲ್ಲಿ ವೇಗವಾಗಿ ಕೋವಿಡ್ ಹರಡುತಿದ್ದು ಕೂಡಲೇ ಕಾರ್ಖಾನೆ ಮುಚ್ಚಬೇಕಾಗಿ ಮನವಿ ಮಾಡಿದ H.K.ಮಹೇಶ್ ಕಾಂಗ್ರೆಸ್ ಮುಖಂಡರು.



Post a Comment

Previous Post Next Post