ಹಾಸನದಲ್ಲಿ ಇಂದು 32 ಜನಕ್ಕೆ ಕೊವಿದ್ 19 ಸೊಂಕು ಪತ್ತೆ

ಹಾಸನದಲ್ಲಿ ಇಂದು 32 ಜನಕ್ಕೆ ಕೊವಿದ್ 19 ಸೊಂಕು ಪತ್ತೆಯಾಗಿದ್ದು ಅರಸೀಕೆರೆ 5, ಹೊಳೆನರಸೀಪುರ 3 ಚನ್ನರಾಯಪಟ್ಟಣ 1, ಅರಕಲಗೂಡು 2, ಸಕಲೇಶಪುರ 1 ಮತ್ತು ಹಾಸನದಲ್ಲಿ 20 ಇಂದು ಪತ್ತೆಯಾಗಿದ್ದು ಜೊತೆಗೆ 2ಜನ ಮರಣ ಹೊಂದಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಒಟ್ಟು 687 ಇದ್ದು ಅದರಲ್ಲಿ 455 ಜನರು ಗುಣಮುಖರಾಗಿದ್ದಾರೆ. ಇನ್ನು 212 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಉಳಿದ 20 ಮಂದಿ ಚಿಕಿತ್ಸೆಗೆ ಪಲಾಕಾರಿಯಾಗದೆ ಮರಣ ಹೊಂದಿದ್ದರೆ

Post a Comment

Previous Post Next Post