ಹಾಸನದಲ್ಲಿಂದು 34 ಕೊವಿದ್ 19 ಸೊಂಕು ಪತ್ತೆ 2 ಸಾವು

ಹಾಸನದಲ್ಲಿ ಇಂದು 34 ಜನಕ್ಕೆ ಕೊವಿದ್ 19 ಸೊಂಕು ಪತ್ತೆಯಾಗಿದ್ದು ಅರಸೀಕೆರೆ 16 ಚನ್ನರಾಯಪಟ್ಟಣ 1, ಆಲೂೂರು 2, ಅರಕಲಗೂಡು 3, ಸಕಲೇಶಪುರ 1 ಮತ್ತು ಹಾಸನದಲ್ಲಿ 11 ಇಂದು ಪತ್ತೆಯಾಗಿದ್ದು ಜೊತೆಗೆ 2ಜನ ಮರಣ ಹೊಂದಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಒಟ್ಟು 655 ಇದ್ದು ಅದರಲ್ಲಿ 421 ಜನರು ಗುಣಮುಖರಾಗಿದ್ದಾರೆ. ಇನ್ನು 217 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಉಳಿದ 17 ಮಂದಿ ಚಿಕಿತ್ಸೆಗೆ ಪಲಾಕಾರಿಯಾಗದೆ ಮರಣ ಹೊಂದಿದ್ದರೆ

Post a Comment

Previous Post Next Post