ಹಾಸನದಲ್ಲಿ ಇಂದು 6 ಜನರಿಗೆ ಕೊವಿದ್19 ಸೊಂಕು ಪತ್ತೆ

ಹಾಸನದಲ್ಲಿ ಇಂದು 6 ಜನಕ್ಕೆ ಕೊವಿದ್ 19 ಸೊಂಕು ಪತ್ತೆಯಾಗಿದ್ದು ಅರಸೀಕೆರೆ 3 ಚನ್ನರಾಯಪಟ್ಟಣ 2ಮತ್ತು ಹಾಸನದಲ್ಲಿ 1 ಇಂದು ಪತ್ತೆಯಾಗಿದ್ದು ಜೊತೆಗೆ 3ಜನ ಮರಣ ಹೊಂದಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಒಟ್ಟು 621 ಇದ್ದು ಅದರಲ್ಲಿ 390 ಜನರು ಗುಣಮುಖರಾಗಿದ್ದಾರೆ. ಇನ್ನು 216 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಉಳಿದ 15 ಮಂದಿ ಚಿಕಿತ್ಸೆಗೆ ಪಲಾಕಾರಿಯಾಗದೆ ಮರಣ ಹೊಂದಿದ್ದರೆ

Post a Comment

Previous Post Next Post