ಅಂಬೇಡ್ಕರ್ ನಿವಾಸದ ಮೇಲಿನ ದಾಳಿಗೆ ಖಂಡನೆ.

ಅರಕಲಗೂಡು: ಮುಂಬೈ ನ ಅಂಬೇಡ್ಕರ್ ನಿವಾಸ ರಾಜ್ ಗೃಹ ಮೇಲೆ ಕಿಡಿಗೇಡಿಗಳು ನೆಡೆಸಿರುವ ಕೃತ್ಯ ಖಂಡಿಸಿ ಛಲವಾದಿ ಮಹಾ ಸಭಾ ವತಿಯಿಂದ ಪ್ರತಿಭಟನೆ ನೆಡೆಸಿ ತಹಸೀಲ್ದಾರ್ ಗೆ ಮನವಿ ಸಲ್ಲಿಸಲಾಯಿತು.


ಪ್ರತಿಭಟನೆಯಲ್ಲಿ ಸಭಾ ಅಧ್ಯಕ್ಷ ಪೃಥ್ವಿ ರಾಜ್., ಪ್ರತಾಪ್. ನಿಂಗರಾಜ್, ಗುರು, ದುಮ್ಮಿ ಕೀರ್ತಿ, ಇತರರು ಭಾಗವಹಿಸಿದ್ದರು. 

Post a Comment

Previous Post Next Post