ಹಾಸನದಲ್ಲಿ ಕರೋನ ‌6ಕ್ಕೆ ಏರಿದ ಸಾವಿನ ಸಂಖ್ಯೆ

ಹಾಸನ: ಹಾಸನದಲ್ಲಿ ಕೊರೊನಾಗೆ ಮತ್ತೊಂದು ಬಲಿ

ಜಿಲ್ಲೆಯಲ್ಲಿ ‌ಆರಕ್ಕೇರಿದ ಸಾವಿನ ಸಂಖ್ಯೆ
ಸಕಲೇಶಪುರ ಮೂಲದ  75 ವರ್ಷದ ವೃದ್ಧೆ ಸಾವು

ಮುಂಜಾನೆ  2:50ರ ಸುಮಾರಿಗೆ ಸಾವು

ನಿಮೊನಿಯಾ,ತೀವ್ರ ಉಸಿರಾಟದ ತೊಂದರೆ ಹಾಗೂ ರಕ್ತದೊತ್ತಡದಿಂದ ಬಳಲುತ್ತಿದ್ದ ವೃದ್ಧೆ

ಸೋಂಕಿತೆಗೆ ಹಾಸನದ ಕೋವಿಡ್ ಆಸ್ಪತ್ರೆ ಐ.ಸಿ.ಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ಚಿಕಿತ್ಸೆ ‌ಫಲಕಾರಿಯಾಗದೆ  ಕೊನೆಯುಸಿರು

ಕಳೆದ ಮೂರು ದಿನಗಳಿಂದ ‌ದಿನಕ್ಕೊಂದು ಸಾವು

ಜಿಲ್ಲೆಯ ಜನರಲ್ಲಿ ಹೆಚ್ಚಿದ ಆತಂಕ

Post a Comment

Previous Post Next Post